ದೇಶಅಂತರರಾಷ್ಟ್ರೀಯ ಪ್ರಯಾಣಿಕರ ಕೋವಿಡ್ ಪರೀಕ್ಷೆ; 11 ಓಮಿಕ್ರಾನ್ ಉಪ-ರೂಪಾಂತರಗಳು ಪತ್ತೆ: ಮೂಲಗಳು
ಡಿಸೆಂಬರ್ 24 ಮತ್ತು ಜನವರಿ 3 ರ ನಡುವೆ ಅಂತರರಾಷ್ಟ್ರೀಯ ಪ್ರಯಾಣಿಕರ ಕೋವಿಡ್ ಪರೀಕ್ಷೆಯ ಸಮಯದಲ್ಲಿ ಹನ್ನೊಂದು ಓಮಿಕ್ರಾನ್ ಉಪ-ರೂಪಾಂತರಗಳು ಕಂಡುಬಂದಿವೆ ಮತ್ತು ಈ ಎಲ್ಲಾ ರೂಪಾಂತರಗಳು ಭಾರತದಲ್ಲಿ ಈ ಹಿಂದೆಯೇ ವರದಿಯಾಗಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.