ದೇಶಭಾವನಾತ್ಮಕ ಪುನರ್ಮಿಲನ: ಶ್ರೀನಗರ ಜೈಲಿನಲ್ಲಿ ಪುತ್ರ ಓಮರ್ ಭೇಟಿ ಮಾಡಿದ ಫಾರೂಖ್ ಅಬ್ದುಲ್ಲಾ
ನಿನ್ನೆಯಷ್ಟೇ ಗೃಹ ಬಂಧನದಿಂದ ಬಿಡುಗಡೆಯಾಗಿರುವ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ಎನ್ ಸಿ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಶನಿವಾರ ಶ್ರೀನಗರದ ಉಪ ಕಾರಾಗೃಹದಲ್ಲಿರುವ ತಮ್ಮ ಪುತ್ರ ಹಾಗೂ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರನ್ನು ಭೇಟಿ ಮಾಡಿದರು.