ವಾಣಿಜ್ಯSam Altman ಗೆ ಬೆಂಬಲ: ಆಡಳಿತ ಮಂಡಳಿ ವಿರುದ್ಧವೇ ತಿರುಗಿಬಿದ್ದ ChatGPT ಮಾತೃಸಂಸ್ಥೆ OpenAI ಸಿಬ್ಬಂದಿ!
ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್ಜಿಪಿಟಿಯ (ChatGPT) ಮಾತೃಸಂಸ್ಥೆ ಓಪನ್ಎಐ (OpenAI) ಸಿಇಒ ಸ್ಥಾನದಿಂದ ವಜಾಗೊಂಡ ಸ್ಯಾಮ್ ಆಲ್ಟ್ಮನ್ (Sam Altman)ಗೆ ಭಾರಿ ಬೆಂಬಲ ವ್ಯಕ್ತಪಡಿಸಿರುವ OpenAI ಸಿಬ್ಬಂದಿಗಳು ಇದೀಗ ಆಡಳಿತ ಮಂಡಳಿ ವಿರುದ್ಧವೇ ತಿರುಗಿಬಿದಿದ್ದಾರೆ.