ಓಪನ್ ಎಐ

ಉನ್ನತ AI ಮಾದರಿಗಳ ತರಬೇತಿ ನಿಲ್ಲಿಸಿದ OpenAI
OpenAI ವರದಿಯ ಪ್ರಕಾರ, OpenAI ಅಂತರವನ್ನು ಪರಿಹರಿಸಲಾಗಿದೆ ಎಂದು ದೃಢಪಡಿಸುವವರೆಗೆ ಮತ್ತು ಅದರ ವ್ಯವಸ್ಥೆಗಳ ಮತ್ತಷ್ಟು ಭದ್ರತಾ ಪರೀಕ್ಷೆಯನ್ನು ನಡೆಸುವವರೆಗೆ ವಿರಾಮವು ಜಾರಿಯಲ್ಲಿರುತ್ತದೆ.

AI ಮಾರುಕಟ್ಟೆ: ಟಾಪ್ 5 ದೇಶಗಳಲ್ಲಿ ಭಾರತ; ಬಳಕೆ ಮಾತ್ರ ನಗರ ಪ್ರದೇಶಕ್ಕೆ ಸೀಮಿತ
ವರದಿ ಪ್ರಕಾರ, ChatGPT ಪ್ಲಸ್ ಬಳಕೆದಾರರು ಬಳಸುವ ರೀಸನಿಂಗ್ ಟೋಕನ್‌ಗಳ ಆಧಾರದ ಮೇಲೆ, ವ್ಯಕ್ತಿಪರವಾಗಿ “ಥಿಂಕಿಂಗ್ ಕೆಪಾಬಿಲಿಟಿ” ಬಳಕೆಯಲ್ಲಿ ಭಾರತವು ಜಾಗತಿಕವಾಗಿ ಅಗ್ರ ಐದು ರಾಷ್ಟ್ರಗಳಲ್ಲಿ ಒಂದಾಗಿದೆ.

ಸ್ಯಾನ್ ಫ್ರಾನ್ಸಿಸ್ಕೋ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಶೋಧಕ ಭಾರತೀಯ ಮೂಲದ ಸುಚಿರ್ ಬಾಲಾಜಿ ಶವವಾಗಿ ಪತ್ತೆ
ಓಪನ್ ಎಐ ವಿರುದ್ಧ ಮಾಡಿರುವ ಆರೋಪಗಳಿಂದ ಗಮನ ಸೆಳೆದಿದ್ದ ಸುಚಿರ್ ಬಾಲಾಜಿ ಅವರ ನಿಧನಕ್ಕೆ ಹಲವಾರು ಟೆಕ್ ಗಣ್ಯರು ಸಂತಾಪ ಸೂಚಿಸಿದ್ದಾರೆ.

