ಓನ್ಲಿ ಕನ್ನಡ - ಓ.ಟಿ.ಟಿ. ಎಲ್ಲಾ ಪ್ರಾಥಮಿಕ ಹಂತವನ್ನು ಮುಗಿಸಿ ಕನ್ನಡಿಗರ ಮನೆ ಮನಗಳನ್ನು ತಲುಪಲು ಸಿದ್ಧವಾಗುತ್ತಿದೆ. ಲಾಕ್ ಡೌನ್ ಸಂದರ್ಭದಲ್ಲಿ ಆರಂಭವಾದ ಯೋಚನೆ ಮತ್ತು ಯೋಜನೆ ಇದಾಗಿದೆ.