ಸಿನಿಮಾ ಸುದ್ದಿಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ 'ಜನ ನಾಯಗನ್' ನಟಿ ಮಮಿತಾ ಬೈಜು ದಿಢೀರ್ ಆಸ್ಪತ್ರೆಗೆ ದಾಖಲು!
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದಿರುವ ಬಗ್ಗೆ ತಮಗೆ ನಿರಾಶೆಯಾಗಿದೆ. ಆರೋಗ್ಯದ ಕಾರಣದಿಂದಾಗಿ ತಮ್ಮ ಪ್ರಯಾಣವನ್ನು ರದ್ದುಗೊಳಿಸುವುದು ಅನಿವಾರ್ಯವಾಗಿತ್ತು ಎಂದು ಅವರು ವಿವರಿಸಿದರು.