ದೇಶLok Sabha Speaker Election: ಓಂ ಬಿರ್ಲಾ vs ಕೋಡಿಕುನ್ನಿಲ್ ಸುರೇಶ್; INDIA ಕೂಟಕ್ಕೆ TMC ಶಾಕ್, NDA ಅಭ್ಯರ್ಥಿಗೆ YCP ಬೆಂಬಲ!
ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಸ್ಪೀಕರ್ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಎನ್ ಡಿಎ ಕೂಟದಿಂದ ಓಂ ಬಿರ್ಲಾ ಮತ್ತು INDIA ಕೂಟದಿಂದ ಕೋಡಿಕುನ್ನಿಲ್ ಸುರೇಶ್ ಸ್ಪರ್ಧಿಸುತ್ತಿದ್ದಾರೆ.