ದೇಶಎಐಎಡಿಎಂಕೆ ನಾಯಕತ್ವ ವಿವಾದ: ಪಳನಿಸ್ವಾಮಿ ಪರ ಮದ್ರಾಸ್ ಹೈಕೋರ್ಟ್ ಆದೇಶ, 'ಸುಪ್ರೀಂ' ಕದ ತಟ್ಟಲು ಪನ್ನೀರ್ ಸೆಲ್ವಂ ಸಿದ್ಧತೆ
ತಮಿಳುನಾಡು ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಎಐಎಡಿಎಂಕೆ ಪಕ್ಷದ ನಾಯಕತ್ವ ವಿವಾದಕ್ಕೆ ಮದ್ರಾಸ್ ಹೈ ಕೋರ್ಟ್ ತಾರ್ಕಿಕ ಅಂತ್ಯ ಹಾಡಿದ್ದು, ಈ ಹಿಂದೆ ಒ ಪನ್ನೀರ್ ಸೆಲ್ವಂ ಪರವಾಗಿ ನೀಡಿದ್ದ ಆದೇಶವನ್ನು ಕೋರ್ಟ್ ವಜಾ ಮಾಡಿದೆ.