ದೇಶಭಾರತೀಯ ಸಂಸ್ಥೆಗಳನ್ನು ಬಯಲು ಮಾಡಲು ಜಾರ್ಜ್ ಸೊರೊಸ್ ಬೆಂಬಲಿತ ಸಮೂಹ ಯೋಜನೆ!
ಜಾರ್ಜ್ ಸೊರೊಸ್ ಹಾಗೂ ರಾಕೆಟ್ ಫೆಲ್ಲರ್ ಬ್ರದರ್ಸ್ ಫಂಡ್ ಅನುದಾನಿತ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (ಒಸಿಸಿಆರ್ ಪಿ) ಸಂಸ್ಥೆ ಭಾರತದ ನಿರ್ದಿಷ್ಟ ಕಾರ್ಪೊರೇಟ್ ಹೌಸ್ ಗಳನ್ನು ಬಯಲು ಮಾಡಲು ಯೋಜನೆ ರೂಪಿಸುತ್ತಿದೆ.