ದೇಶಗಂಗಾ ಶುದ್ಧೀಕರಣ ರಾಷ್ಟ್ರೀಯ ಮಿಷನ್ ನಿಂದ 1,145 ಕೋಟಿ ಮೌಲ್ಯದ 14 ಯೋಜನೆಗಳಿಗೆ ಅನುಮೋದನೆ!
ಗಂಗಾ ಶುದ್ಧೀಕರಣ ರಾಷ್ಟ್ರೀಯ ಮಿಷನ್ನ ಕಾರ್ಯಕಾರಿ ಸಮಿತಿಯು ಒಳಚರಂಡಿ ನಿರ್ವಹಣೆ, ಕೈಗಾರಿಕಾ ಮಾಲಿನ್ಯವನ್ನು ತಡೆಗಟ್ಟುವುದು ಮತ್ತು ಜೀವವೈವಿಧ್ಯ ಸಂರಕ್ಷಣೆಗೆ ಸಂಬಂಧಿಸಿದ 1,145 ಕೋಟಿ ರೂಪಾಯಿಗಳ 14 ಯೋಜನೆಗಳಿಗೆ ಅನುಮೋದನೆ ನೀಡಿದೆ.