ರಾಜ್ಯಯಾವುದೇ ಒಳ ಪಂಗಡವಿರಲಿ ಜಾತಿ ಗಣತಿ ಕಾಲಂನಲ್ಲಿ 'ವೀರಶೈವ ಲಿಂಗಾಯತ' ಎಂದು ಬರೆಸಿ: ಪಂಚಪೀಠ ಸ್ವಾಮೀಜಿಗಳ ಕರೆ
ಜನಗಣತಿಯ ಸಮಯದಲ್ಲಿ ಜಾತಿ ಅಂಕಣದಲ್ಲಿ 'ವೀರಶೈವ'ವನ್ನು ಸೇರಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಕರ್ನಾಟಕದ ಸಂಸತ್ ಸದಸ್ಯರಿಗೆ ಮನವಿ ಮಾಡುವುದು ಸೇರಿದಂತೆ 12 ನಿರ್ಣಯಗಳನ್ನು ಅಂಗೀಕರಿಸಿತು.