ಕ್ರೀಡೆಒಲಿಂಪಿಕ್ ಟೆಸ್ಟ್ ಈವೆಂಟ್: ಶಿವ ಥಾಪ, ಪೂಜಾ ರಾಣಿಗೆ ಚಿನ್ನ, ಆಶಿಶ್ಗೆ ಬೆಳ್ಳಿ
ಭಾರತದ ಸ್ಟಾರ್ ಬಾಕ್ಸರ್ ಶಿವ ಥಾಪ ಹಾಗೂ ಪೂಜಾ ರಾಣಿ ಅವರು ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಒಲಿಂಪಿಕ್ ಟೆಸ್ಟ್ ಈವೆಂಟ್ ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡರೆ. ಆಶಿಶ್ (69 ಕೆ.ಜಿ) ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.