ದೇಶಒಲಂಪಿಕ್ಸ್ ನಲ್ಲಿ ಸಾಧನೆಯಿಂದ ಲೊವ್ಲಿನಾ ಹುಟ್ಟೂರಿನಲ್ಲಿ ಕಾಂಕ್ರೀಟ್ ರಸ್ತೆ: ನನ್ನ ಮಗಳಿಗೆ ಗಿಫ್ಟ್- ಪೋಷಕರು
ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಖಚಿತವಾಗುತ್ತಿದ್ದಂತೆ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ತವರು ಬಾರೊಮುಖಿಯಾಗೆ ಅಸ್ಸಾಂ ಸರ್ಕಾರ ಗುಣಮಟ್ಟದ ರಸ್ತೆ ನಿರ್ಮಾಣ ಕಾರ್ಯವನ್ನು ಮಾಡುತ್ತಿದೆ.