ವಿದೇಶಕೋವಿಡ್-19: ಚೀನಾದ ಮಾಹಿತಿ ಕೊರತೆಯಿಂದಲೇ ಇತರೆ ದೇಶಗಳಿಂದ ನಿರ್ಬಂಧ ಹೇರಿಕೆ: WHO
ಚೀನಾದ ಕೋವಿಡ್ -19 ಉಲ್ಬಣಕ್ಕೆ ಪ್ರತಿಕ್ರಿಯೆಯಾಗಿ ಕೆಲವು ದೇಶಗಳು ಪರಿಚಯಿಸಿರುವ ನಿರ್ಬಂಧಗಳು "ಅರ್ಥವಾಗಬಲ್ಲವು", ಬೀಜಿಂಗ್ನಿಂದ ಮಾಹಿತಿಯ ಕೊರತೆಯಾಗಿರುವುದೇ ಇದಕ್ಕೆ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ.