ಒಬೋರ್ ಯೋಜನೆ

ಚೀನಾ ಎದುರು ನಿಲ್ಲುವ ಸಾಮರ್ಥ್ಯ ಹೊಂದಿರುವ ಏಕೈಕ ವಿಶ್ವ ನಾಯಕ ಮೋದಿ: ಅಮೆರಿಕ ತಜ್ಞ
ಚೀನಾ ಎದುರು ನಿಲ್ಲಬಲ್ಲ ಸಾಮರ್ಥ್ಯ ಹೊಂದಿರುವ ಏಕೈಕ ವಿಶ್ವ ನಾಯಕನೆಂದರೆ ಅದು ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದು ಅಮೆರಿಕ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

'ವಿವಾದಿತ ಗಡಿ ಪ್ರದೇಶದಲ್ಲಿ ಒಬೋರ್ ಯೋಜನೆ': ಭಾರತದ ಬೆನ್ನಿಗೆ ನಿಂತ ಅಮೆರಿಕ
ಚೀನಾಗ ಬಹುಕೋಟಿ ನಿರ್ಮಾಣದ ಒನ್ ಬೆಲ್ಟ್ ಒನ್ ಯೋಜನೆಗೆ ಸಂಬಂಧಿಸಿದಂತೆ ಭಾರತದ ನಿಲುವಿಗೆ ಅಮೆರಿಕ ಬೆಂಬಲ ನೀಡಿದ್ದು, ಒಬೋರ್ ಯೋಜನೆ ವಿವಾದಿತ ಗಡಿ ಪ್ರದೇಶದಲ್ಲಿ ಸಾಗಿದೆ ಎಂದು ತನ್ನ ಅಭಿಪ್ರಾಯವ್ಯಕ್ತಪಡಿಸಿದೆ.

