ದೇಶಹಾದಿ ತಪ್ಪಿ ಗ್ರಾಮಗಳಿಗೆ ನುಗ್ಗಿದ್ದ ನಮೀಬಿಯನ್ ಚೀತಾ ಮತ್ತೆ ಕುನೋ ಅಭಯಾರಣ್ಯಕ್ಕೆ ಶಿಫ್ಟ್; ನಿಟ್ಟಿಸಿರು ಬಿಟ್ಟ ಗ್ರಾಮಸ್ಥರು!
ಇತ್ತೀಚೆಗೆ ಅಭಯಾರಣ್ಯದಿಂದ ಹಾದಿ ತಪ್ಪಿ ಗ್ರಾಮಗಳಿಗೆ ನುಗ್ಗಿದ್ದ ನಮೀಬಿಯನ್ ಚೀತಾ ಓಬನ್ ನನ್ನು ಮತ್ತೆ ಅಭಯಾರಣ್ಯಕ್ಕೆ ಕರೆತರುವಲ್ಲಿ ಕೊನೆಗೂ ಮಧ್ಯ ಪ್ರದೇಶ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.