ವಾಣಿಜ್ಯಒಪ್ಪೋ ಕ್ಯಾಶ್ ಸೇವೆಗೆ ಚಾಲನೆ: ಇದರಿಂದಾಗುವ ಉಪಯೋಗಗಳೇನು ಗೊತ್ತೆ?
ಒಪ್ಪೋ ಕ್ಯಾಶ್ ಹಣಕಾಸು ಸೇವೆಗೆ ದೇಶದ ಅತ್ಯಂತ ವಿಶ್ವಾಸಾರ್ಹ ಮತ್ತು ನಾಲ್ಕನೆ ಅತಿದೊಡ್ಡ ಸ್ಟಾರ್ಟ್ ಡಿವೈಸ್ ಬ್ರಾಂಡ್ ಆದ ಒಪ್ಪೋ ಸಂಸ್ಥೆಯು ಚಾಲನೆ ನೀಡಿದೆ. ಒಪ್ಪೋ ಸ್ಮಾರ್ಟ್ ಫೋನ್ ನಲ್ಲಿ 'ಒಪ್ಪೋ ಕ್ಯಾಶ್' ಆ್ಯಪ್ ಅನ್ನು ಮೊದಲೆ ಇನ್ಸ್ಟಾಟ್ ಮಾಡಲಾಗಿರುತ್ತದೆ.