ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ

'ಜಮಾಲಿಗುಡ್ಡ' ನನ್ನ ನಿಜ ಜೀವನದ ಅನುಭವವನ್ನು ಆಧರಿಸಿದೆ: ನಿರ್ದೇಶಕ ಕುಶಾಲ್ ಗೌಡ
ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ನಟ ಧನಂಜಯ್ ಜಾನರ್ ನ ಚಿತ್ರವಲ್ಲ. ಈ ಚಿತ್ರ ವಿಭಿನ್ನವಾಗಿದ್ದು ನನ್ನ ಜೀವನದ ಅನುಭವವನ್ನು ಆಧರಿಸಿದೆ ಎಂದು ಪತ್ರಕರ್ತ-ನಿರ್ದೇಶಕ ಕುಶಾಲ್ ಗೌಡ ತಿಳಿಸಿದ್ದಾರೆ.

ಮಾನವೀಯತೆಯ ಶಕ್ತಿಯನ್ನು ಒತ್ತಿ ಹೇಳುತ್ತಿದೆ 'ಧನಂಜಯ್' ಅಭಿನಯದ ಜಮಾಲಿಗುಡ್ಡ ಟೀಸರ್
ನಟ ಧನಂಜಯ್ ನಟನೆಯ ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಸಿನಿಮಾ ಡಿಸೆಂಬರ್ 30 ರಂದು ತೆರೆಗೆ ಬರಲಿದ್ದು, ಮಂಗಳವಾರ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಈ ವರ್ಷದಲ್ಲಿ ನಟ ರಾಕ್ಷಸ ಧನಂಜಯ್ ನಟನೆಯ ಕೊನೆಯ ಚಿತ್ರ ಇದಾಗಲಿದೆ.

