ಒನ್ ಬೆಲ್ಟ್ ಒನ್ ರೋಡ್ ಸಮ್ಮೇಳನ

ಒಬಿಒಆರ್ ಗೆ ಭಾರತದ ವಿರೋಧ ತೋರ್ಪಡಿಕೆಯಷ್ಟೇ: ಚೀನಾ ಪತ್ರಿಕೆ
ಭಾರತ ಚೀನಾದ ಒನ್ ಬೆಲ್ಟ್ ಒನ್ ರೋಡ್ ಸಮ್ಮೇಳನದಲ್ಲಿ ಭಾಗವಹಿಸದೇ ಇರುವುದರ ಬಗ್ಗೆ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಲೇಖನ ಪ್ರಕಟಿಸಿದೆ.

ಚೀನಾದ ಒನ್ ಬೆಲ್ಟ್, ಒನ್ ರೋಡ್ ಕಾರ್ಯಕ್ರಮದಿಂದ ಹೊರಗುಳಿಯಲಿರುವ ಭಾರತ?
ಚೀನಾದಲ್ಲಿ ನಡೆಯಲಿರುವ ಒನ್ ಬೆಲ್ಟ್ ಒನ್ ರೋಡ್ ಸಮ್ಮೇಳನದಿಂದ ಭಾರತ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.

