ಒನ್ ಬೆಲ್ಟ್ ಒನ್ ರೋಡ್

ಚೀನಾದ ಒಬೋರ್ ಯೋಜನೆಗೆ, ಭಾರತ ಸೇರಿ ನಾಲ್ಕು ರಾಷ್ಟ್ರಗಳಿಂದ ಪರ್ಯಾಯ ಯೋಜನೆ?
ವಿದೇಶ

ಚೀನಾದ ಒಬೋರ್ ಯೋಜನೆಗೆ, ಭಾರತ ಸೇರಿ ನಾಲ್ಕು ರಾಷ್ಟ್ರಗಳಿಂದ ಪರ್ಯಾಯ ಯೋಜನೆ?

ಈ ಹಿಂದೆಯೇ ಚೀನಾದ ಮಹತ್ವಾಕಾಂಕ್ಷಿ ಯೋಜನೆ ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಸೆಡ್ಡು ಹೊಡೆಯುವ ಕುರಿತು ಮುನ್ಸೂಚನೆ ನೀಡಿದ್ದ ಭಾರತ, ಇದೀಗ ಅದಕ್ಕೆ ತಕ್ಕಂತೆ ಮಹತ್ವದ ಹೆಜ್ಜೆ ಹಾಕಿದ್ದು, ಆಸ್ಚ್ರೇಲಿಯಾ, ಅಮೆರಿಕ, ಜಪಾನ್ ಸಹಭಾಗಿತ್ವ ಹೊಸ ಪ್ರಾದೇಶಿಕ ಮೂಲಸೌಕರ್ಯ ಯೋಜನೆಗೆ ಕೈ ಹಾಕಿದೆ.

ಮುಕ್ತ, ಬಹುಪಕ್ಷೀಯ ಜಗತ್ತಿಗೆ ಚೀನಾ ಬಲವಾದ ಆಧಾರ ಸ್ತಂಭ: ವಿಶ್ವಸಂಸ್ಥೆ ಮುಖ್ಯಸ್ಥ
ದೇಶ

ಮುಕ್ತ, ಬಹುಪಕ್ಷೀಯ ಜಗತ್ತಿಗೆ ಚೀನಾ ಬಲವಾದ ಆಧಾರ ಸ್ತಂಭ: ವಿಶ್ವಸಂಸ್ಥೆ ಮುಖ್ಯಸ್ಥ

ಒನ್ ಬೆಲ್ಟ್, ಒನ್ ರೋಡ್ ಕಾರ್ಯಕ್ರಮ ಮಾಡುವ ಮೂಲಕ ಮುಕ್ತ ಹಾಗೂ ಬಹುಪಕ್ಷೀಯ ಜಗತ್ತಿಗೆ ತಾನು ಬಲವಾದ ಆಧಾರ ಸ್ತಂಭ ಎಂಬುದನ್ನು ಚೀನಾ ತೋರಿಸಿದೆ

ಒನ್ ಬೆಲ್ಟ್ ಒನ್ ರೋಡ್ ಯೋಜನೆ: ಚೀನಾದೊಂದಿಗಿನ ಒಪ್ಪಂದಕ್ಕೆ ನೇಪಾಳದ ಸಹಿ
ದೇಶ

ಒನ್ ಬೆಲ್ಟ್ ಒನ್ ರೋಡ್ ಯೋಜನೆ: ಚೀನಾದೊಂದಿಗಿನ ಒಪ್ಪಂದಕ್ಕೆ ನೇಪಾಳದ ಸಹಿ

ಚೀನಾದ ಮಹತ್ವಕಾಂಕ್ಷಿ ಒನ್ ಬೆಲ್ಟ್ ಒನ್ ರೋಡ್ ಯೋಜನೆಯಡಿ ನೇಪಾಳ ಹಾಗೂ ಚೀನಾ ದ್ವಿಪಕ್ಷೀಯ ಸಹಕಾರಕ್ಕೆ ಸಂಬಂಧಿಸಿದ ಎಂಒಯುಗೆ ಸಹಿ ಹಾಕಿವೆ.