ಒನ್ ಬಿಗ್ ಬ್ಯೂಟಿಫುಲ್ ಬಿಲ್

One Big Beautiful Bill: ಅಮೆರಿಕಾ ಸ್ವಾತಂತ್ರ್ಯ ದಿನದಂದೇ ಮಸೂದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ; ಹೊಸ ನಿಯಮ ಜಾರಿಗೆ!
ವಿದೇಶ

One Big Beautiful Bill: ಅಮೆರಿಕಾ ಸ್ವಾತಂತ್ರ್ಯ ದಿನದಂದೇ ಮಸೂದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ; ಹೊಸ ನಿಯಮ ಜಾರಿಗೆ!

ಜುಲೈ 04, ಅಮೆರಿಕ ಸ್ವಾತಂತ್ರ ದಿನಾಚರಣೆ ಹಿನ್ನೆಲೆಯಲ್ಲಿ ಶ್ವೇತಭವನದಲ್ಲಿ ಅದ್ಧೂರಿ ಸಮಾರಂಭ ನಡೆಯಿತು. ಈ ವೇಳೆ ಒನ್ ಬಿಗ್ ಬ್ಯೂಟಿಫುಲ್ ಮಸೂದೆಗೆ ಟ್ರಂಪ್​ ಅವರು ಸಹಿ ಹಾಕಿದರು.

One Big Beautiful Bill: ಅಮೆರಿಕಾ ಸೆನೆಟ್‌ನಲ್ಲಿ ಕೊನೆಗೂ ಮಸೂದೆ ಪಾಸ್‌; ಟೈ-ಬ್ರೇಕಿಂಗ್ ಮತ ಚಲಾಯಿಸಿದ ಜೆಡಿ ವ್ಯಾನ್ಸ್!
ವಿದೇಶ

One Big Beautiful Bill: ಅಮೆರಿಕಾ ಸೆನೆಟ್‌ನಲ್ಲಿ ಕೊನೆಗೂ ಮಸೂದೆ ಪಾಸ್‌; ಟೈ-ಬ್ರೇಕಿಂಗ್ ಮತ ಚಲಾಯಿಸಿದ ಜೆಡಿ ವ್ಯಾನ್ಸ್!

940 ಪುಟಗಳ ಶಾಸನವನ್ನು 51-50 ಮತಗಳಲ್ಲಿ ಅಂಗೀಕರಿಸಲಾಯಿತು. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ರಾತ್ರಿಯ ತೀವ್ರ ಚರ್ಚೆಯ ನಂತರ ಟೈ-ಬ್ರೇಕಿಂಗ್ ಮತ ಚಲಾಯಿಸಿದರು.

One Big Beautiful Bill: ಟ್ರಂಪ್‌-ಮಸ್ಕ್ ಮುಸುಕಿನ ಗುದ್ದಾಟ ತಾರಕಕ್ಕೆ; ಹೊಸ ಪಕ್ಷ ಕಟ್ಟುವ ಎಚ್ಚರಿಕೆ ಕೊಟ್ಟ ಉದ್ಯಮಿ!
ವಿದೇಶ

One Big Beautiful Bill: ಟ್ರಂಪ್‌-ಮಸ್ಕ್ ಮುಸುಕಿನ ಗುದ್ದಾಟ ತಾರಕಕ್ಕೆ; ಹೊಸ ಪಕ್ಷ ಕಟ್ಟುವ ಎಚ್ಚರಿಕೆ ಕೊಟ್ಟ ಉದ್ಯಮಿ!

ಒಂದು ಕಾಲದಲ್ಲಿ ಡೊನಾಲ್ಡ್​ ಟ್ರಂಪ್ ಆಪ್ತಮಿತ್ರ ಮತ್ತು ಸಲಹೆಗಾರರಾಗಿದ್ದ ​ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್​ ಇದೀಗ ಟ್ರಂಪ್ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಟ್ರಂಪ್ 'ಒನ್ ಬಿಗ್ ಬ್ಯೂಟಿಫುಲ್ ಬಿಲ್': ಹಣ ರವಾನೆ ಮೇಲೆ ಶೇ. 5 ರಷ್ಟು ತೆರಿಗೆ; ಭಾರತಕ್ಕೆ 1.65 ಬಿಲಿಯನ್ ಡಾಲರ್ ನಷ್ಟ!
ದೇಶ

ಟ್ರಂಪ್ 'ಒನ್ ಬಿಗ್ ಬ್ಯೂಟಿಫುಲ್ ಬಿಲ್': ಹಣ ರವಾನೆ ಮೇಲೆ ಶೇ. 5 ರಷ್ಟು ತೆರಿಗೆ; ಭಾರತಕ್ಕೆ 1.65 ಬಿಲಿಯನ್ ಡಾಲರ್ ನಷ್ಟ!

ಅಮೆರಿಕ ನಾಗರಿಕರಲ್ಲದ NRIಗಳು ತಮ್ಮ ತಾಯ್ನಾಡಿಗೆ ಹಣ ಕಳುಹಿಸುವಾಗ ಶೇ. 5 ರಷ್ಟು ವಿದೇಶಿ ರವಾನೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.