ಒನ್ ಪ್ಲಸ್

ಒನ್ ಪ್ಲಸ್ 8 ಪ್ರೋ 5 ಜಿ ಭಾರತದ ಮಾರುಕಟ್ಟೆಯಲ್ಲಿ ಈಗ ಲಭ್ಯ!
ಚೀನಾದ ಸ್ಮಾರ್ಟ್ ಫೋನ್ ತಯಾರಕ ಒನ್ ಪ್ಲಸ್ ಸಂಸ್ಥೆಯ ಒನ್ ಪ್ಲಸ್ 8 ಪ್ರೋ 5 ಜಿ ಮೊಬೈಲ್ ಫೋನ್ ಬರೊಬ್ಬರಿ ಒಂದು ತಿಂಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಜೂ.15 ರ ಬಳಿಕ ಲಭ್ಯವಿರಲಿದೆ.

2018 ರಲ್ಲಿ ತಯಾರಾದ ಎಲ್ಲಾ ಸ್ಮಾರ್ಟ್ ಫೋನ್ ಗಳು ಮಾರಾಟವಾಗಿದ್ದು ಈ 2 ಬ್ರಾಂಡ್ ಗಳದ್ದು!
2018 ರಲ್ಲಿ ಅತ್ಯಾಧುನಿಕ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ನೊಂದಿಗೆ ತಯಾರಾಗಿದ್ದ ಎಲ್ಲಾ ಸ್ಮಾರ್ಟ್ ಫೋನ್ ಗಳನ್ನೂ ಗೂಗಲ್ ಹಾಗೂ ಒನ್ ಪ್ಲಸ್ ಮೊಬೈಲ್ ಬ್ರಾಂಡ್ ಗಳು ಮಾರಾಟ ಮಾಡಿವೆ.

ಭಾರತದ 10 ನಗರಗಳಲ್ಲಿ ಆಫ್ ಲೈನ್ ವಹಿವಾಟನ್ನು ವಿಸ್ತರಿಸಲಿರುವ ಒನ್ ಪ್ಲಸ್ ಮೊಬೈಲ್ ಸಂಸ್ಥೆ
ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ಚೀನಾ ಮೂಲದ ಒನ್ ಪ್ಲಸ್ ಮೊಬೈಲ್ ಸಂಸ್ಥೆ ಭಾರತದ 10 ಪ್ರಮಿಖ ನಗರಗಳಲ್ಲಿ ಆಫ್ ಲೈನ್ ವಹಿವಾಟನ್ನು ವಿಸ್ತರಿಸಲಿದೆ.


