ರಾಜ್ಯಬೆಂಗಳೂರಿನ ಆಸ್ತಿ ತೆರಿಗೆ ಸುಸ್ತಿದಾರರಿಗೆ ಸಿಹಿಸುದ್ದಿ: 'ಒನ್ ಟೈಮ್ ಸೆಟಲ್ಮೆಂಟ್' ಘೋಷಿಸಿದ ಸರ್ಕಾರ
ನಗರದಲ್ಲಿ ಲಕ್ಷಾಂತರ ಆಸ್ತಿ ತೆರಿಗೆ ಸುಸ್ತಿದಾರರಿಗೆ ಪರಿಹಾರವಾಗಿ ರಾಜ್ಯ ಸರ್ಕಾರ ತೆರಿಗೆ ಬಾಕಿ ಪಾವತಿಗೆ ಬಡ್ಡಿ ಮತ್ತು ತೆರಿಗೆ ವಂಚನೆಗೆ ದಂಡದೊಂದಿಗೆ ‘ಒನ್ ಟೈಮ್ ಸೆಟಲ್ಮೆಂಟ್’ (OTS) ನಿಬಂಧನೆಯನ್ನು ಪ್ರಕಟಿಸಿದೆ.