ರಾಜ್ಯಮಳೆನೀರು ಚರಂಡಿಗಳ ಅತಿಕ್ರಮಣ ಸಮೀಕ್ಷೆ ಪೂರ್ಣ: ಶೇ.99ರಷ್ಟು ಅತಿಕ್ರಮಣಗಳ ತೆರವಿಗೆ ಆದೇಶಿಸಲಾಗಿದೆ- ಅಧಿಕಾರಿಗಳು
ಕರ್ನಾಟಕ ಭೂಕಂದಾಯ ಕಾಯ್ದೆಯ ಕಲಂ 104ರ ಅಡಿಯಲ್ಲಿ ಕಳೆದ ವರ್ಷ ಪ್ರಾರಂಭವಾದ ಮಳೆನೀರು ಚರಂಡಿಗಳ ಅತಿಕ್ರಮಣ ಸಮೀಕ್ಷೆ ಪೂರ್ಣಗೊಂಡಿದ್ದು, 99 ರಷ್ಟು ಅತಿಕ್ರಮಣ ಪ್ರಕರಣಗಳ ತೆರವಿಗೆ ಆದೇಶ ಹೊರಡಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಡಳಿತ ಮಂಡಳಿ ಮಾಹಿತಿ ನೀಡಿದೆ.