ಒಡಿಸ್ಸಾ

ಭದ್ರತಾ ಅಧಿಕಾರಿಯಿಂದ ಶೂ ಲೇಸ್ ಕಟ್ಟಿಸಿಕೊಂಡ ಸಚಿವ: ನಾನು ವಿಐಪಿ ಅದರಲ್ಲಿ ತಪ್ಪೇನಿದೆ? ಉದ್ಧಟನದ ಪ್ರಶ್ನೆ
ತಮ್ಮ ಭದ್ರತಾ ಅಧಿಕಾರಿಯಿಂದ ಶೂ ಲೇಸ್ ಕಟ್ಟಿಸಿಕೊಂಡ ಒಡಿಸಾ ಸಚಿವ ಜೋಗೇಂದ್ರ ಬೆಹರ್ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. .,..

ಪತಿಯ ಅಂತ್ಯ ಸಂಸ್ಕಾರಕ್ಕಾಗಿ ಅಪ್ರಾಪ್ತ ಮಕ್ಕಳನ್ನು ಅಡವಿಟ್ಟ ತಾಯಿ
ಕಿತ್ತು ತಿನ್ನುವ ಬಡತನದಿಂದ ಬಳಲಿ ಬೆಂಡಾದ ಮಹಿಳೆಯೊಬ್ಬಳು ಮೃತ ಪತಿಯ ಅಂತ್ಯ ಸಂಸ್ಕಾರಕ್ಕೆ ಹಣವಿಲ್ಲದೇ ತನ್ನ ಅಪ್ರಾಪ್ತ ಮಕ್ಕಳನ್ನು ಅಡವಿಟ್ಟ ಘಟನೆ ನಡೆದಿದೆ...

ರಾಜ್ಯ ರಣಜಿ ತಂಡ ಪ್ರಕಟ: ಒಡಿಸ್ಸಾ ವಿರುದ್ಧ ನವೆಂಬರ್ 7 ರಿಂದ ಮೈಸೂರಿನಲ್ಲಿ ಹಣಾಹಣಿ
ಮುಂಬರುವ ಶನಿವಾರದಿಂದ ಮೈಸೂರಿನಲ್ಲಿ ಒಡಿಶಾ ವಿರುದ್ಧ ನಡೆಯಲಿರುವ ರಣಜಿ ಪಂದ್ಯಕ್ಕೆ ರಾಜ್ಯ ತಂಡವನ್ನು ಪ್ರಕಟಿಸಲಾಗಿದ್ದು, ತಂಡಕ್ಕೆ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ...

ವಾಜಪೇಯಿ ನಿಧನ ಎಂದು ಶಾಲೆಯಲ್ಲಿ ಶೋಕಾಚರಣೆ: ಮುಖ್ಯೋಪಾಧ್ಯಾಯ ಸಸ್ಪೆಂಡ್
ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನ ಹೊಂದಿದರೆಂಬ ಸುಳ್ಳು ಮಾಹಿತಿಯನ್ನು ನಂಬಿ ಶಾಲೆಯಲ್ಲಿ ಸಂತಾಪ ಸೂಚಕ ಸಭೆ ...

ಒಡಿಸ್ಸಾ ಸರ್ಕಾರಿ ಆಸ್ಪತ್ರೆಯಲ್ಲಿ 2 ವಾರದಲ್ಲಿ 61 ಶಿಶುಗಳ ಮರಣ- ತನಿಖೆಗೆ ಒತ್ತಾಯ
ಒಡಿಸ್ಸಾದ ಕಟಕ್ ನ ಮಕ್ಕಳ ಆಸ್ಪತ್ರೆಯಲ್ಲಿ ಕಳೆದ ಎರಡು ವಾರಗಳಲ್ಲಿ 61 ಶಿಶುಗಳು ದಾರುಣವಾಗಿ ಸಾವನ್ನಪ್ಪಿವೆ...

ಮೊಸಳೆಯೊಂದಿಗೆ ಕಾದಾಡಿ ಪ್ರಾಣ ಉಳಿಸಿಕೊಂಡ ದಿಟ್ಟ ಮಹಿಳೆ
: 37 ವರ್ಷದ ಮಹಿಳೆ ಮೊಸಳೆಯೊಂದಿಗೆ ಕಾದಾಡಿ ತನ್ನ ಪ್ರಾಣ ಉಳಿಸಿಕೊಂಡು ಧೈರ್ಯ ಪ್ರದರ್ಶಿಸಿದ ಘಟನೆ ಒಡಿಸ್ಸಾದ ಸಿಂಗಿರಿ ಗ್ರಾಮದಲ್ಲಿ ನಡೆದಿದೆ...

