ಒಡಿಶಾ ಸಾಹಿತ್ಯ ಉತ್ಸವ

Odisha Literary Festival 2026: ಭಾರತದ ವೈಜ್ಞಾನಿಕ ಕ್ಷೇತ್ರದ ಸಾಧಕರನ್ನು ಮರೆತಿರುವುದಕ್ಕೆ ವಸಾಹತುಶಾಹಿ ಮನಸ್ಥಿತಿಯೇ ಕಾರಣ- ಆನಂದ್ ರಂಗನಾಥನ್
ಶನಿವಾರ ಇಲ್ಲಿ ನಡೆದ 14ನೇ ಒಡಿಶಾ ಸಾಹಿತ್ಯ ಉತ್ಸವದಲ್ಲಿ 'ಭಾರತೀಯ ವಿಜ್ಞಾನದ ಮರೆತುಹೋದ ವೀರರು: ಕಳೆದುಹೋದದ್ದನ್ನು ಕಂಡುಕೊಳ್ಳುವುದು ಸಂವಾದದಲ್ಲಿ ಮಾತನಾಡಿದ ಆನಂದ್ ರಂಗನಾಥನ್

Odisha Literary Festival 2026: 'ಸಾಹಿತ್ಯ ಭಾವನಾತ್ಮಕ, ಆಧ್ಯಾತ್ಮಿಕ ನೆಮ್ಮದಿ ನೀಡುತ್ತದೆ'- ಆರಿಫ್ ಮೊಹಮ್ಮದ್ ಖಾನ್; Video
ಭುವನೇಶ್ವರದ ಹೊಟೇಲ್ ಮೇಫೇರ್ ಕನ್ವೆನ್ಷನ್ನಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್(The New Indian Express) ಆಯೋಜಿಸಿರುವ 14ನೇ ಒಡಿಶಾ ಲಿಟರರಿ ಫೆಸ್ಟಿವಲ್ (OLF)(ಒಡಿಶಾ ಸಾಹಿತ್ಯ ಉತ್ಸವ) ಉದ್ಘಾಟಿಸಿ ಅವರು ಮಾತನಾಡಿದರು.

