ದೇಶನೀಟ್ ಬಳಿಕ ವೈದ್ಯಕೀಯ ಪ್ರಶ್ನೆಪತ್ರಿಕೆ ಸೋರಿಕೆ; 'ಪ್ರಧಾನಿ ಮೋದಿ ರೀಲ್ ಮಾಡುವುದರಲ್ಲಿ ಬ್ಯುಸಿ'- ಕಾಂಗ್ರೆಸ್
'ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿನ ವಾಣಿಜ್ಯೀಕರಣ ಮತ್ತು ಭ್ರಷ್ಟಾಚಾರದ ಕುರಿತು ನಾವು ಹೆಚ್ಚು ವ್ಯಾಪಕ ಹಾಗೂ ಪ್ರಾಮಾಣಿಕವಾದ ಚರ್ಚೆಯನ್ನು ನಡೆಸಬೇಕಿದೆ. ವಿದ್ಯಾರ್ಥಿ ಚಳುವಳಿಯ ಆಶಯವೂ ಇದೇ ಆಗಿತ್ತು' ಎಂದು ಹೇಳಿದರು.