ದೇಶOdisha Assembly Election Result 2024: ಬಿಜೆಡಿ-ಬಿಜೆಪಿ ತೀವ್ರ ಪೈಪೋಟಿ 66 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ!
ಒಡಿಶಾ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಬಿಜು ಜನತಾದಳ ಹಾಗೂ ಸಿಎಂ ನವೀನ್ ಪಟ್ನಾಯಕ್ ಭಾರಿ ಹಿನ್ನಡೆ ಅನುಭವಿಸಿದ್ದು, 66 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.