ಒಡಿಶಾ ಕ್ರೈಂ

ಜಾಮೀನು ಪಡೆದು 32 ವರ್ಷಗಳ ನಂತರ 5 ವರ್ಷಗಳ ಶಿಕ್ಷೆ ಅನುಭವಿಸಲು ಮತ್ತೆ ಜೈಲು ಸೇರಿದ ಆರೋಪಿ!
ಮಯೂರ್ಭಂಜ್ ಜಿಲ್ಲೆಯ ಬಿಸೋಯಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 33 ವರ್ಷದ ಹಿಂದೆ ನಡೆದ ಹತ್ಯೆ ಪ್ರಕರಣದಲ್ಲಿ ವ್ಯಕ್ತಿಯ ಅಪರಾಧವನ್ನು ಒಡಿಶಾ ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ.

ಪ್ರೀತಿಪಾತ್ರನ ಅಗಲಿಕೆ ತಾಳಲಾರದೆ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಯತ್ನ!
ಪ್ರೀತಿಪಾತ್ರರಾಗಿದ್ದವರ ಸಾವಿನಿಂದ ಮನನೊಂದ ಒಂದೇ ಕುಟುಂಬದ ಐವರು ಫಿನಾಯಿಲ್ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ದುರಂತ ಘಟನೆ ಒಡಿಶಾದ ಝಾರ್ಸುಗುಡ ಲಹಂದಾಬೂಡ್ನಲ್ಲಿ ನಲ್ಲಿ ನಡೆದಿದೆ.

