ಸಿನಿಮಾ ಸುದ್ದಿಚಿತ್ರಮಂದಿರಗಳಲ್ಲಿ ಯಶಸ್ವಿ ಓಟದ ಮಧ್ಯೆ OTT ಗೆ ಬಂದೆ ಬಿಡ್ತು ಕಾಂತಾರ ಅಧ್ಯಾಯ 1; ಸಾವಿರ ಕೋಟಿ ರೂ ಕಲೆಕ್ಷನ್ ಮೇಲೆ ಕಾರ್ಮೋಡ!
ರಿಷಭ್ ಶೆಟ್ಟಿ ಅವರ ಮಹಾಕಾವ್ಯ ಚಿತ್ರ ಕಾಂತಾರ ಅಧ್ಯಾಯ 1 ರ OTT ಬಿಡುಗಡೆ ದಿನಾಂಕವನ್ನು ಅಮೆಜಾನ್ ಪ್ರೈಮ್ ವಿಡಿಯೋ ಟೀಸರ್ ಮೂಲಕ ಘೋಷಿಸಿದ್ದು ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ.