ರಾಜಕೀಯಮದ್ದೂರಿಗೆ ಮೋದಿ ಭೇಟಿ: ಚುನಾವಣೆ ಗೆಲ್ಲಲು ಅಭಿವೃದ್ಧಿ ಮಂತ್ರ; ಒಕ್ಕಲಿಗರ ಹೃದಯ ಸಾಮ್ರಾಜ್ಯದಲ್ಲಿ ಕಮಲ ಅರಳಿಸಲು 'ನಮೋ' ತಂತ್ರ!
ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಮದ್ದೂರಿಗೆ ಆಗಮಿಸಲಿದ್ದಾರೆ. ಈ ಸಂದರ್ಭವನ್ನು ಭಾರತೀಯ ಜನತಾ ಪಕ್ಷವು ಒಕ್ಕಲಿಗ ಹೃದಯಭಾಗದಲ್ಲಿ ತನ್ನ ರಾಜಕೀಯ ಭವಿಷ್ಯವನ್ನು ಸಂಸ್ಥಾಪಿಸುವ ಅವಕಾಶವನ್ನಾಗಿ ಪರಿವರ್ತಿಸಲು ಸಜ್ಜಾಗಿದೆ.