ರಾಜಕೀಯ'ಬಾಲಗಂಗಾಧರನಾಥ ಸ್ವಾಮೀಜಿಯವರನ್ನು ಅವಮಾನಿಸಿ ಮತ್ತೊಂದು ಮಠ ಕಟ್ಟಿದ ಮಹಾನುಭಾವರು ನೀವಲ್ಲವೇ?'
ನಿಮ್ಮ ಹಿಂದಿನ ಅಕ್ರಮಗಳೆಲ್ಲ ಹೊರಬರುತ್ತವೆ ಎಂದು ಹೆದರಿ ನೀವು ಬಿಜೆಪಿ ಸೇರಿದ್ದೀರಿ, ಭತ್ತದ ತೆನೆ ಹೊತ್ತ (ಜೆಡಿಎಸ್ ಚಿಹ್ನೆ) ಮಹಿಳೆಯೊಬ್ಬರು ‘ಕೋಮು ಕುಂಡಕ್ಕೆ’ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.