ವಾಹನಮಾಲಿನ್ಯ ಮುಕ್ತ ಸಂಚಾರಕ್ಕೆ ಉತ್ತೇಜನ: ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಭಾರಿ ಆಫರ್
ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ದ ಪರಿಕಲ್ಪನೆಯಲ್ಲಿ ಹೊರತರಲಾದ ಒಕಿನವಾ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಭಾರಿ ಆಫರ್ ಘೋಷಿಸುವುದರ ಮೂಲಕ ಒಕಿನವಾ ಸಂಸ್ಥೆಯು ವಾಯು ಮಾಲಿನ್ಯ ಮುಕ್ತ ಸಂಚಾರಕ್ಕೆ ಉತ್ತೇಜನ ನೀಡಿದೆ.