ದೇಶಪ್ರಧಾನಿ ಮೋದಿ ವಾರಣಾಸಿ ಕಚೇರಿಯನ್ನು ಒಎಲ್ಎಕ್ಸ್ನಲ್ಲಿ 'ಮಾರಾಟ'ಕ್ಕಿಟ್ಟ ನಾಲ್ವರ ಬಂಧನ
ಪ್ರಧಾನಿ ನರೇಂದ್ರ ಮೋದಿಯವರ ವಾರಣಾಸಿ ಕಚೇರಿಯನ್ನು "ಮಾರಾಟ" ಮಾಡುತ್ತಿರುವುದಾಗಿ ಹೇಳಿ ಆನ್ಲೈನ್ ಜಾಹೀರಾತನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.