ನಾದಿನಿಗಾಗಿ ಆಕೆಯ ಪತಿಯ ಹತ್ಯೆಗೆ ಸುಪಾರಿ ನೀಡಿದ ಆರೋಪಿ ಸೇರಿದಂತೆ 9 ಜನ ಕೊಲೆಗಡುಕರನ್ನು ಮಹಾದೇವಪುರ ಪೊಲೀಸರು ಗುರುವಾರ ಬಂಧಿಸಿದ್ದಾರೆ.