ಒಂದು ಶಿಕಾರಿಯ ಕಥೆ

ಒಂದು ಶಿಕಾರಿಯ ಕಥೆ ಚಿತ್ರದ ಟ್ರೈಲರ್
ಪ್ರಮೋದ್ ಶೆಟ್ಟಿ ನಾಯಕನಾಗಿ ನಟಸಿರುವ ಒಂದು ಶಿಕಾರಿಯ ಕಥೆ ಚಿತ್ರದ ಅಧಿಕೃತ ಟ್ರೈಲರ್ ಹೊರಬಿದ್ದಿದೆ. ಸಚಿನ್ ಶೆಟ್ಟಿ ನಿರ್ದೇಶನವಿರುವ ಈ ಚಿತ್ರ ಯಕ್ಷಗಾನ ಹಿನ್ನಲೆಯಲ್ಲಿ ಥ್ರಿಲ್ಲರ್ ಕಥಾನಕ ವನ್ನು ಹೊಂದಿದೆ.

ಒಂದು ಶಿಕಾರಿಯ ಕಥೆ ಚಿತ್ರದ ಟೀಸರ್
ಪ್ರಮೋದ್ ಶೆಟ್ಟಿ ಮತ್ತು ಸಿರಿ ಪ್ರಹ್ಲಾದ್ ಅಭಿನಯದ ಒಂದು ಶಿಕಾರಿಯ ಕಥೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಚಿನ್ ಕುಮಾರ್ ಶೆಟ್ಟಿ ನಿರ್ದೇಶಿಸಿದ್ದಾರೆ.

ಬಿಡುಗಡೆಗೆ ಸಿದ್ಧವಾಗಿದೆ ಪ್ರಮೋದ್ ಶೆಟ್ಟಿ ಅಭಿನಯದ ಒಂದು ಶಿಕಾರಿ ಕಥೆ
ನಟ ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ಪ್ರಧಾನ ಪಾತ್ರದಲ್ಲಿ ನಟಿಸಿರುವ ಒಂದು ಶಿಕಾರಿಯ ಕಥೆ’ ಚಿತ್ರ ರಿಲೀಸ್ ಗೆ ಸಿದ್ದವಾಗಿದೆ.

