ದೇಶದೇಶ ಪ್ರೀತಿಸದವರು ಹಿಂದಿ ವಿರೋಧಿಸುತ್ತಾರೆ: ಅಮಿತ್ ಶಾರ 'ಒಂದು ದೇಶ, ಒಂದು ಭಾಷೆ'ಗೆ ತ್ರಿಪುರ ಸಿಎಂ ಬೆಂಬಲ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ 'ಒಂದು ದೇಶ, ಒಂದು ಭಾಷೆ' ಪರಿಕಲ್ಪನೆಗೆ ಬೆಂಬಲ ಸೂಚಿಸಿರುವ ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರು, ದೇಶವನ್ನು ಪ್ರೀತಿಸದವರು ಹಿಂದಿಯನ್ನು...