ವಿದೇಶಐಸ್ಲ್ಯಾಂಡ್ ನಲ್ಲಿ ಮತ್ತೆ ಜ್ವಾಲಾಮುಖಿ ಸ್ಫೋಟ; ಡಿಸೆಂಬರ್ ನಿಂದ ಈವರೆಗೂ 7 ಬಾರಿ ಲಾವಾ ರಸ ಹರಿವು!
ಐಸ್ ಲ್ಯಾಂಡ್ ನ ರಿಕ್ಜೇನ್ಸ್ ಪ್ರಾಂತ್ಯದ ಗ್ರಿಂಡ್ವಿಕ್ ಗ್ರಾಮದಲ್ಲಿರುವ ಸುಂಧ್ನುಕಗಿಗರ್ ಜ್ವಾಲಾಮುಖಿ ಬುಧವಾರ ರಾತ್ರಿ ಸ್ಫೋಟಿಸಿದ್ದು, ಮೀನುಗಾರಿಕೆಯನ್ನೇ ನಂಬಿರುವ ಗ್ರಾಮದಲ್ಲಿ ಲಾವಾ ರಸ ಹರಿಯುತ್ತಿದೆ.