ಫುಡ್ ಫ್ಯಾಶನ್ ಎಂಬುದು ಇಂದು ನೆನ್ನೆಯದಲ್ಲ. ಪಾಶ್ಚಾತ್ಯ ಖಾದ್ಯಗಳಿಗೆ ದೇಶೀ ಟಚ್ ಕೊಟ್ಟು ಪರಿಚಯಿಸಲಾದ ಅನೇಕ ಖಾದ್ಯಗಳು ಸಖತ್ ಫೇಮಸ್ ಆಗಿರುವ ಸಾಕಷ್ಟು ನಿದರ್ಶನಗಳು ನಮ್ಮ ಮುಂದೆ ಇವೆ.