ರಾಜ್ಯಮಂಗಳೂರು: ನಿಫಾ ವೈರಸ್ ಭೀತಿ, ಟೆಸ್ಟಿಂಗ್ ಕಿಟ್ ಕಂಪನಿ ನೌಕರ ಆಸ್ಪತ್ರೆಯಲ್ಲಿ ಐಸೋಲೇಶನ್!
ನಿಫಾ ವೈರಸ್ ತಗುಲಿರಬಹುದೆಂದು ಶಂಕೆಗೊಳಗಾದ ಗೋವಾ ಮೂಲದ ನಿಫಾ ಮತ್ತು ಕೋವಿಡ್ ಟೆಸ್ಟ್ ಕಿಟ್ ತಯಾರಿಕ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ವ್ಯಕ್ತಿಯೊಬ್ಬರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸೋಲೇಟೆಡ್ ಆಗಿದ್ದಾರೆ.