ಐಸಿಸಿ ಮಹಿಳಾ ವಿಶ್ವಕಪ್ 2025

Women's World Cup 2025: 'ನಮ್ಮ ಹುಡುಗಿಯರು ಯಾರಿಗೂ ಕಡಿಮೆ ಇಲ್ಲ'; ಸಚಿನ್ ತೆಂಡೂಲ್ಕರ್ ಸೇರಿ ಹಲವರು ಶ್ಲಾಘನೆ
ಭಾರತದ ಪುರುಷರ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಭಾರತದ ಐತಿಹಾಸಿಕ ಗೆಲುವನ್ನು ಶ್ಲಾಘಿಸಿದ್ದಾರೆ, 'ಇದಿನ್ನು ಮುಗಿದಿಲ್ಲ! ವನಿತೆಯರಿಂದ ಎಂತಹ ಪ್ರದರ್ಶನ' ಎಂದು ಬರೆದಿದ್ದಾರೆ.
Women’s ODI World Cup 2025 Semifinal: ಭಾರತ ವಿರುದ್ಧ ಸೋಲು; ಇದೇ ಕೊನೆ ಪಂದ್ಯ ಎಂದ ಆಸಿಸ್ ನಾಯಕಿ!
ಸೆಮಿಫೈನಲ್‌ನಲ್ಲಿ ಭಾರತ ದಾಖಲೆಯ ಚೇಸಿಂಗ್ ಮಾಡಿದ ಕೆಲವೇ ಗಂಟೆಗಳ ನಂತರ, ಹೀಲಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಇದು ತನ್ನ ಕೊನೆಯ ಪ್ರದರ್ಶನವಾಗಿರಬಹುದು ಎಂದು ಸುಳಿವು ನೀಡಿದರು.

ICC Womens World Cup 2025: ಭಾರತ-ಬಾಂಗ್ಲಾದೇಶ ಪಂದ್ಯ ಮಳೆಗಾಹುತಿ; ಸೆಮೀಸ್ ನಲ್ಲಿ ಇಂಡಿಯಾ-ಆಸಿಸ್ ಮುಖಾಮುಖಿ!
ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ತಂಡ 27 ಓವರ್ ನಲ್ಲಿ 9 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತ್ತು.

ICC Womens World Cup 2025: ಟೂರ್ನಿಯಿಂದ ಪಾಕಿಸ್ತಾನ ಔಟ್; ಭಾರತದಲ್ಲೇ ಸೆಮಿಫೈನಲ್, ಫೈನಲ್ ಪಂದ್ಯ
ಭಾರತದಲ್ಲಿ ಹಾಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್ನಿಂದ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ ಹೊರಬಿದ್ದಿದೆ.

Women’s World Cup 2025 Points Table: ಅಗ್ರಸ್ಥಾನದಲ್ಲಿ ಆಸ್ಟ್ರೇಲಿಯಾ; ನ್ಯೂಜಿಲೆಂಡ್ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿ ಟೀಂ ಇಂಡಿಯಾ!
ಭಾರತ vs ಇಂಗ್ಲೆಂಡ್ ಪಂದ್ಯದ ನಂತರ, ಆಸ್ಟ್ರೇಲಿಯಾ ಅಗ್ರಸ್ಥಾನದಲ್ಲಿಯೇ ಉಳಿದಿದ್ದರೆ, ಇಂಗ್ಲೆಂಡ್ ಎರಡನೇ ಸ್ಥಾನಕ್ಕೆ ಜಿಗಿದಿದೆ. ದಕ್ಷಿಣ ಆಫ್ರಿಕಾ ಮೂರನೇ ಸ್ಥಾನಕ್ಕೆ ಕುಸಿದಿದೆ.

'ಸರಿಯಾದ ಬಟ್ಟೆ ಇರಲಿಲ್ಲ, ಸಮಾರಂಭಗಳಿಗೆ ಕರೆಯುತ್ತಿರಲಿಲ್ಲ': ಸಂಕಷ್ಟ ತೋಡಿಕೊಂಡ ಮಹಿಳಾ ವಿಶ್ವಕಪ್ ತಾರೆ
ಅನೇಕ ಕ್ರಿಕೆಟಿಗರು ಈಗಾಗಲೇ ಅವರನ್ನು ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯುತ್ತಮ ವೇಗದ ಬೌಲಿಂಗ್ ಪ್ರತಿಭೆ ಎಂದು ಕರೆಯಲು ಪ್ರಾರಂಭಿಸಿದ್ದಾರೆ.

Women's ODI World Cup 2025: ಯಾರೂ ಮಾಡಿರದ ಹೊಸ ದಾಖಲೆ ಬರೆದ RCB ಆಟಗಾರ್ತಿ ರಿಚಾ ಘೋಷ್!
ಗುರುವಾರ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆತಿಥೇಯ ಭಾರತವನ್ನು ಮೂರು ವಿಕೆಟ್‌ಗಳಿಂದ ಮಣಿಸಿತು.

IND vs PAK Women's World Cup: ಭಾರತ-ಪಾಕ್ ನಡುವೆ ಹೈವೋಲ್ಟೇಜ್ ಮ್ಯಾಚ್ ಗೆ ಕ್ಷಣಗಣನೆ
ಕ್ರಿಕೆಟ್‌ನಲ್ಲಿ ಮತ್ತೊಂದು ಭಾರತ-ಪಾಕಿಸ್ತಾನ ಘರ್ಷಣೆಗೆ ಇದು ಸಮಯ. ಕಳೆದ ಮೂರು ವಾರಗಳಲ್ಲಿ ಈ ಇಬ್ಬರು ಸಾಂಪ್ರದಾಯಿಕ ಎದುರಾಳಿಗಳು ಪರಸ್ಪರ ಎದುರಿಸುತ್ತಿರುವುದು ಇದು ನಾಲ್ಕನೇ ಬಾರಿ.

