ಕ್ರಿಕೆಟ್ಪಾಕಿಸ್ತಾನ ಮೂಲದ ಕ್ರಿಕೆಟಿಗನಿಗೆ 15 ತಿಂಗಳು ಬ್ಯಾನ್ ಮಾಡಿದ ಐಸಿಸಿ! ಕಾರಣವೇನು ಗೊತ್ತಾ?
ಐಸಿಸಿಯ ಡೋಪಿಂಗ್-ವಿರೋಧಿ ಸಂಹಿತೆಯ ಅಡಿಯಲ್ಲಿ ನಿಷೇಧಿತ ವಸ್ತುವಾಗಿರುವ 'ಮೆಸ್ಟೆರೋಲೋನ್' (mesterolone) ನ ಮೆಟಬಾಲೈಟ್ (metabolite) ಸೇವಿಸಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ ಎಂದು ಐಸಿಸಿ ತಿಳಿಸಿದೆ.