ಕ್ರಿಕೆಟ್ಅಡಿಲೇಡ್ ಪಂದ್ಯ ಸೋತ ಬೆನ್ನಲ್ಲೆ WTC ರ್ಯಾಂಕಿಂಗ್ನಲ್ಲಿ ಕುಸಿದ ಭಾರತ: ಫೈನಲ್ ಪ್ರವೇಶಕ್ಕೆ ರೋಹಿತ್ ಪಡೆ ಏನು ಮಾಡಬೇಕು?
ಈ ಸೋಲು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಪಾಯಿಂಟ್ಗಳ ಪಟ್ಟಿಯಲ್ಲಿ ಭಾರತದ ಸ್ಥಾನದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಎರಡು ಬಾರಿ ಫೈನಲ್ ತಲುಪಿದ್ದ ತಂಡ ಈಗ ಮೂರನೇ ಸ್ಥಾನಕ್ಕೆ ಕುಸಿದಿದೆ.