ಐಸಿಸಿ ಟೀಂ ಆಫ್ ದಿ ಟೂರ್ನಮೆಂಟ್

Champions Trophy ಮುಕ್ತಾಯದ ಬೆನ್ನಲ್ಲೇ ICC Team of the Tournament ಘೋಷಣೆ; 6 ಭಾರತೀಯರಿಗೆ ಸ್ಥಾನ, 'HOST' ಪಾಕಿಸ್ತಾನ ಶೂನ್ಯ!
2025ರ ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ನಂತ ಟೀಮ್ ಆಫ್ ದಿ ಟೂರ್ನಮೆಂಟ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದೆ.

ICC T20 World Cup Team of Tournament: ನಾಯಕ Rohit Sharma ಸೇರಿ 6 ಮಂದಿ ಭಾರತೀಯರು, Virat Kohli ಗಿಲ್ಲ ಸ್ಥಾನ!
ಐಸಿಸಿ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ವಾಡಿಕೆಯಂತೆ ಐಸಿಸಿ ತನ್ನ ಟಿ20 ವಿಶ್ವಕಪ್ ತಂಡವನ್ನು ಪ್ರಕಟಿಸಿದ್ದು, ಈ ತಂಡದಲ್ಲಿ ನಾಯಕ ರೋಹಿತ್ ಶರ್ಮಾ ಸೇರಿದಂತೆ ಒಟ್ಟು ಆರು ಮಂದಿ ಭಾರತ ತಂಡದ ಆಟಗಾರರಿಗೆ ಸ್ಥಾನ ನೀಡಲಾಗಿದೆ.

