ಕ್ರಿಕೆಟ್ICC T20 WorldCup 2024 ಕಳಪೆ ಪ್ರದರ್ಶನ: ನ್ಯೂಜಿಲೆಂಡ್ ನಾಯಕ ಸ್ಥಾನಕ್ಕೆ Kane Williamson ರಾಜಿನಾಮೆ
ಹಾಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನದ ಮೂಲಕ ಟೂರ್ನಿಯಿಂದಲೇ ನ್ಯೂಜಿಲೆಂಡ್ ತಂಡ ಹೊರಬಿದ್ದಿರುವ ಹಿನ್ನಲೆಯಲ್ಲಿ ತಂಡದ ನಾಯಕ ಕೇನ್ ವಿಲಿಯಮ್ಸನ್ ತಂಡದ ನಾಯಕತ್ವ ತೊರೆದಿದ್ದಾರೆ.