ಕ್ರಿಕೆಟ್ICC ODI Rankings: ರ್ಯಾಂಕಿಂಗ್ ನಲ್ಲಿ ಪುಟಿದೆದ್ದ Virat Kohli, ಶುಭ್ ಮನ್ ಗಿಲ್ ಅಗ್ರ ಸ್ಥಾನ ಅಬಾಧಿತ, 2 ಸ್ಥಾನ ಕುಸಿದ Rohit Sharma
ನಿರೀಕ್ಷೆಯಂತೆಯೇ ಅಂತಾರಾಷ್ಚ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಏಕದಿನ ಕ್ರಿಕೆಟ್ ಆಟಗಾರರ ರ್ಯಾಂಕಿಂಗ್ ಪಟ್ಟಿಯನ್ನು ಪರಿಷ್ಕರಿಸಿದ್ದು, ಹಲವು ಆಟಗಾರರ ರ್ಯಾಂಕಿಂಗ್ ಸ್ಥಾನ ಬದಲಾಗಿದೆ.