ಐಸಿಸಿ ಅಂಡರ್ 19 ವಿಶ್ವಕಪ್ 2018

ಐಸಿಸಿ ಅಂಡರ್ 19 ವಿಶ್ವಕಪ್: ಪಾಕಿಸ್ತಾನ ಮಣಿಸಿದ ಭಾರತ ಫೈನಲ್ ಗೆ ಲಗ್ಗೆ
ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಪ್ರಬಲ ಪಾಕಿಸ್ತಾನ ತಂಡವನ್ನು ಮಣಿಸುವ ಮೂಲಕ ಭಾರತ ಫೈನಲ್ ಪ್ರವೇಶಿಸಿದೆ.

ದ್ರಾವಿಡ್ ನೇತೃತ್ವದ ತಂಡ ವಿಶ್ವಕಪ್ ನೊಂದಿಗೆ ಭಾರತಕ್ಕೆ ವಾಪಸ್ ಆಗಲಿದೆ: ಸಿಕೆ ಖನ್ನಾ
ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಅಮೋಘ ಪ್ರದರ್ಶನ ನೀಡುತ್ತಿದ್ದು, ರಾಹುಲ್ ದ್ರಾವಿಡ್ ಮುದಾಳತ್ವದ ತಂಡ ಖಂಡಿತ ವಿಶ್ವಕಪ್ ನೊಂದಿಗೆ ಭಾರತಕ್ಕೆ ಆಗಮಿಸಲಿದೆ ಎಂದು ಬಿಸಿಸಿಐ ಕಾರ್ಯಕಾರಿ ಅಧ್ಯಕ್ಷ ಸಿಕೆ ಖನ್ನಾ ಹೇಳಿದ್ದಾರೆ.

ಅಂಡರ್ 19 ವಿಶ್ವಕಪ್: ಜೂನಿಯರ್ ಗಳ ಸಾಧನೆ ಕೊಂಡಾಡಿದ ಸೀನಿಯರ್ ಆಟಗಾರರು
ಅತ್ತ ಕ್ರೈಸ್ಟ್ ಚರ್ಚ್ ನಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು ಭಾರತ 203 ರನ್ ಗಳ ಅಂತರದಲ್ಲಿ ಮಣಿಸಿ ಫೈನಲ್ ಗೇರುತ್ತಿದ್ದಂತೆಯೇ ಇತ್ತ, ಭಾರತೀಯ ಆಟಾಗಾರರ ಸಾಧನೆಯನ್ನು ಮಾಜಿ ಮತ್ತು ಹಿರಿಯ ಕ್ರಿಕೆಟಿಗರು ಕೊಂಡಿದ್ದಾರೆ.

