ದೇಶಶಂಕಿತ ಐಎಸ್ಐ ಮಹಿಳೆ ಜೊತೆ ಗೌಪ್ಯ ಮಾಹಿತಿ ಹಂಚಿಕೊಂಡ ರಕ್ಷಣಾ ಪ್ರಯೋಗಾಲಯದ ಸಿಬ್ಬಂದಿ ಬಂಧನ
ಶಂಕಿತ ಐಎಸ್ಐ ಮಹಿಳಾ ಹ್ಯಾಂಡ್ಲರ್ನೊಂದಿಗೆ ಗೌಪ್ಯ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ರಕ್ಷಣಾ ಪ್ರಯೋಗಾಲಯದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ...