ದೇಶ2025ರೊಳಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ನಷ್ಟಾಗಲಿದೆ- ರಾಷ್ಟ್ರಪತಿ ಕೋವಿಂದ್
ಮುಂದಿನ ದಶಕದಲ್ಲಿ 2025 ರ ಹೊತ್ತಿಗೆ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ- ಜಿಡಿಪಿ ಗಾತ್ರ ದ್ವಿಗುಣಗೊಳ್ಳಲಿದ್ದು, 5 ಟ್ರಿಲಿಯನ್ ಅಮೆರಿಕನ್ ಡಾಲರ್ ನಷ್ಟಾಗುವ ಸಾಧ್ಯತೆ ಇದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.