ರಾಜ್ಯಹೊಸ ಬೆಳೆ ತಳಿಗಳ ಅಭಿವೃದ್ಧಿಪಡಿಸಿದ ICAR-CPCRI: ಆಗಸ್ಟ್ 11ರಂದು ಪ್ರಧಾನಿ ಮೋದಿಯಿಂದ ದೇಶಕ್ಕೆ ಸಮರ್ಪಣೆ
ಪ್ರಧಾನಿ ಮೋದಿಯವರು ಐಸಿಎಆರ್-ಸಿಪಿಸಿಆರ್ಐ ಅಭಿವೃದ್ಧಿಪಡಿಸಿದ ಹೊಸ ಬೆಳೆ ತಳಿಗಳನ್ನು ಭಾನುವಾರ ನವದೆಹಲಿಯ ಎನ್ಎಎಸ್ಸಿ ಕಾಂಪ್ಲೆಕ್ಸ್ನಲ್ಲಿರುವ ಭಾರತ ರತ್ನ ಸಿ ಸುಬ್ರಮಣ್ಯಂ ಆಡಿಟೋರಿಯಂನಲ್ಲಿ ಬಿಡುಗಡೆ ಮಾಡಲಿದ್ದಾರೆ.